ಸಾರ್ಥ

ಸಾರ್ಥ

Vendor
ಎಸ್. ಎಲ್. ಭೈರಪ್ಪ
Regular price
Rs. 280
Sale price
Rs. 280
Regular price
Sold out
Unit price
per 

ಒಂದು ಕಾದಂಬರಿ ಕಾಲಘಟ್ಟವನ್ನು ಮೀರಿ ಬೆಳೆದರೆ ಅದು ಆ ಕಾದಂಬರಿಯ ಹೆಗ್ಗುರುತು. ಕೇವಲ ಕಾಲಘಟ್ಟವನ್ನು ಮೀರಿ ಬೆಳೆದು ನಿಂತ ಮಾತ್ರಕ್ಕೆ ಒಂದು ಕಾದಂಬರಿ ಚಾರಿತ್ರಿಕ ಐತಿಹಾಸಿಕ ಸ್ಥಾನಮಾನವನ್ನು ಪಡೆಯಲಾಗುವುದಿಲ್ಲ. ಪ್ರತಿ ಕಾದಂಬರಿಗೂ ತನ್ನದೇ ಆದ ಇತಿ ಮಿತಿಗಳಿರುತ್ತವೆ. ಎಲ್ಲಾ ಕೊರಗನ್ನು ನೀಗಿಸಿ ಒಂದು ಕಾದಂಬರಿ ಮೈಲಿಗಲ್ಲನ್ನು ಸ್ಥಾಪಿಸಬೇಕೆಂದರೆ ಅದರಲ್ಲಿನ ಅಂತಃಸತ್ವ ಮತ್ತು ಒಟ್ಟಾರೆಯಾಗಿ ನೀಡುವ ರಸಾನುಭವ ಮುಖ್ಯವಾಗುತ್ತದೆ. ಅಂತಹ ಅಪ್ರತಿಮ ಕಾದಂಬರಿಗಳ ಸಾಲಿನಲ್ಲಿ ನಿಲ್ಲಬಲ್ಲ ಗುಣ “ಸಾರ್ಥ”ಕ್ಕಿದೆ.

( ಸೆಲೆ : https://pustakapremi.wordpress.com/ )

Customer Reviews

No reviews yet
0%
(0)
0%
(0)
0%
(0)
0%
(0)
0%
(0)