
ಇದು “ಕಂಬನಿಯ ಕುಯಿಲು” ಕೃತಿಯ ಮುಂದುವರಿದ ಭಾಗ. ಲಿಂಗಣ್ಣನಾಯಕರ ಕಣ್ಣಿನ ಎದುರೇ, ಸಿಂಹಾಸನದ ಮೇಲೆ ಕುಳಿತ ಓಬಣ್ಣನಾಯಕನ ಪಾದಕ್ಕೆ, ಶರಣಾಗತಿಯ ಸೂಚನೆಯೆಂದು ತನ್ನ ಕತ್ತಿಯನ್ನು ಒಪ್ಪಿಸಲು ಬಂದ ದಳವಾಯಿ ಮುದ್ದಣ್ಣ ಅದೇ ಕತ್ತಿಯಿಂದ, ನಾಯಕನ ತಲೆ ಕತ್ತರಿಸಿ ಹತ್ಯೆಗೈಯುತ್ತಾನೆ
( ಸೆಲೆ : https://pustakapremi.wordpress.com/ )