ನಮಾಮಿ ಗಂಗೆ

ನಮಾಮಿ ಗಂಗೆ

Vendor
ಕೆ. ಆರ್. ಚಂದ್ರಶೇಖರ್
Regular price
Rs. 185
Sale price
Rs. 185
Regular price
Sold out
Unit price
per 

ಪ್ರಕಾಶಕರು - ಮೈ ಲ್ಯಾಂಗ್ ಬುಕ್ಸ್

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ.
ನಮ್ಮ ತಪ್ಪುಗಳ ಬಗ್ಗೆ ಬಡಿದೆಚ್ಚರಿಸುವ ಪುಸ್ತಕ

ಊರಿನ ಕಸವನ್ನೆಲ್ಲ ನೀರಿನ ಮೂಲಗಳಿಗೆ ತುಂಬಿ ನಂತರ ಕಾಯಿಲೆ-ಕಸಾಲೆ ಅಂತ ಗೋಳಾಡ್ತಿವಿ. ಹಣ-ಅಧಿಕಾರ ದಾಹದ ಹಿಂದೆ ಬಿದ್ದಿರುವ ಸರಕಾರಗಳು ಇಂತಹ ಮೂಲಭೂತ ಸಮಸ್ಯೆಗಳಿಗೆ ತೋರುವ ದಿವ್ಯ ನಿರ್ಲಕ್ಷ್ಯ, ಇದರಿಂದ ಜನಜೀವನ ಮತ್ತು ಪರಿಸರದ ಮೇಲಾಗುವ ಗಂಭೀರ ಪರಿಣಾಮಗಳ ಕುರಿತು ಚರ್ಚಿಸುವ ಈ ಪುಸ್ತಕ ಕತೆಯ ರೂಪದಲ್ಲಿ ಚೆನ್ನಾಗಿ ಮೂಡಿಬಂದಿದೆ.