ಜೇನುಕಲ್ಲಿನ ರಹಸ್ಯ ಕಣಿವೆ

ಜೇನುಕಲ್ಲಿನ ರಹಸ್ಯ ಕಣಿವೆ

Vendor
ಗಿರಿಮನೆ ಶ್ಯಾಮರಾವ್
Regular price
Rs. 130
Sale price
Rs. 130
Regular price
Sold out
Unit price
per 

ಜೇನುಕಲ್ಲಿನ ರಹಸ್ಯ ಕಣಿವೆ  (ಮಲೆನಾಡಿನ ರೋಚಕ ಕತೆಗಳು ಭಾಗ– 4)

"ಅದ್ಭುತ, ಸುಂದರ ಎಂದೆಲ್ಲಾ ವರ್ಣಿಸಲ್ಪಡುವ ಪಶ್ಚಿಮಘಟ್ಟದ ಕಣ್ಮನ ತಣಿಸುವ ಸೌಂದರ್ಯ ಇಂಚಿಂಚಾಗಿ ಕಣ್ಮರೆಯಾಗುತ್ತಿದೆ. ಹಸುರು ಮಾಸುತ್ತಿದೆ. ಮಾಸಿದ ಹಸಿರಿನ ಜಾಗದಲ್ಲಿ ವಿಷರೂಪದ ಮತ್ತೊಂದು ಹಸುರನ್ನು ಬೆಳೆಯುತ್ತಿದ್ದಾನೆ ಮಾನವ."

- ಗಿರಿಮನೆ ಶ್ಯಾಮರಾವ್

ಗಿರಿಮನೆ ಶ್ಯಾಮರಾವ್ ರವರ ಕತೆಗಳಲ್ಲಿ ಅತ್ಯುತ್ತಮ ಪುಸ್ತಕ ಎಂದರೆ ತಪ್ಪಾಗಲಾರದು.. ಒಂದು ಕಡೆ ಸಕಲೇಶಪುರದ ಮಲೆನಾಡಿನ ಚಿತ್ರಣಗಳನ್ನು ವಿವರಿಸುತ್ತಾ, ಮತ್ತೊಂದೆಡೆ ಡಾ. ಮುಖರ್ಜಿಯವರ ಜೇನು ಹುಳುಗಳ ಬಗ್ಗೆ ಸಂಶೋಧನೆಗಾಗಿ, ತಮ್ಮ ಅಣ್ಣನ ಮಗಳು ಮಧುಮಿತ ಹಾಗೂ ತನ್ನ ಶಿಶ್ಯ ಮನೋಹರ್, ಫಾರೆಸ್ಟ್ ಗಾರ್ಡುಗಳೊಗೂಡಿ ಜೇನುಕಲ್ಲಿನ ಬೆಟ್ಟವನ್ನು ಆರಿಸಿ, ಸಂಶೋಧನೆ ಕೈಗೊಳ್ಳುವ ಬಗೆ.. ಅವರ ಸಂಶೋಧನೆ ಹೇಗೆ ಸಾಗುತ್ತದೆ ಎಂಬ ಮಾಹಿತಿ ನೀಡುತ್ತಾ ಹೋಗುತ್ತಾರೆ..

( ವಿಮರ್ಶೆ ಸೆಲೆ : https://pustakapremi.wordpress.com/ )

Customer Reviews

No reviews yet
0%
(0)
0%
(0)
0%
(0)
0%
(0)
0%
(0)