ಹಸ್ತಪ್ರತಿಗಳಲ್ಲಿನ ಸಾಂಸ್ಕೃತಿಕ ಚಹರೆಯನ್ನು ಗುರುತಿಸುವ ಪ್ರಯತ್ನ, ಅಂದರೆ ಒಂದು ಹಸ್ತಪ್ರತಿಯ ಸಿದ್ಧತೆಯಲ್ಲಿ ಒಂದು ಜನಸಮುದಾಯದ ಕಲಾಬದುಕು, ಅದರಲ್ಲಿಯ ಜ್ಞಾನವನ್ನು ಪ್ರಸಾರಿಸುವ ಲಿಪಿಕಾರನ ವೃತ್ತಿಬದುಕು, ಪೋಷಕರ ಸಂರಕ್ಷಣಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ.