Skip to product information
1 of 2

Yandamoori Veerendranath | Kannada: Raja Chendoor

ಗ್ರಾಫಾಲಜಿ

ಗ್ರಾಫಾಲಜಿ

Publisher - ವಸಂತ ಪ್ರಕಾಶನ

Regular price Rs. 85.00
Regular price Rs. 85.00 Sale price Rs. 85.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 130

Type - Paperback

ಮನುಷ್ಯನ ಮುಖ ಕನ್ನಡಿಯಲ್ಲಿ ಪ್ರತಿಬಿಂಬಿತವಾದರೆ ಅವನ ಅನೇಕ ಸ್ವಭಾವಗಳು ಅವನ ಕೈ ಬರಹದಲ್ಲಿ ಪ್ರಕಟಗೊಳ್ಳುತ್ತವೆ; ಅವನ ಧಾವಂತ, ತಾಳ್ಮೆ, ಸಿದ್ಧತೆ, ಯೋಚಿಸುವ ಧಾಟಿ, ಮುಂತಾದವು ಹೊರಹೊಮ್ಮುತ್ತವೆ. ಇದನ್ನೆಲ್ಲ ತಿಳಿಸಿಕೊಡುವ ಹೆಸರಾಂತ ಲೇಖಕ ಯಂಡಮೂರಿ ವೀರೇಂದ್ರನಾಥರ 'ಗ್ರಾಫಾಲಜಿ' ಹೊಸದಾಗಿ ಗ್ರಾಫಾಲಜಿ ಕಲಿಯಬಯಸುವವರಿಗೆ, ತನ್ನ ಕೈ ಬರಹವನ್ನು ತಾವೇ ವಿಪ್ಲೇಷಣೆ ಮಾಡಿಕೊಳ್ಳ ಬಯಸುವವರಿಗೆ ಹಾಗೂ ಇತರರ ಮನಸತ್ವವನ್ನು ಅರಿಯ ಬಯಸುವವರಿಗೆ ಅತ್ಯುಪಯುಕ್ತ ಕೃತಿ. ಎಡಗಡೆಗೆ ಬರೆಯುವವರು, ಬಲಗಡೆಗೆ ಬರೆಯುವವರು, ಡೂಡ್ಲಿಂಗ್, ಇಂಕಿನ ಬಣ್ಣದ ಆಯ್ಕೆ, ಒತ್ತಕ್ಷರಗಳು, ಪ್ಯಾರಾಗ್ರಾಫ್‌ಗಳು, ಮಕ್ಕಳ ಕೈ ಬರಹ, ಬಿಡುವ ಮಾರ್ಜಿನ್, ಅಕ್ಷರಗಳ ಜೋಡಣೆ, ಇಂತಹ ಅನೇಕ ವಿಷಯಗಳನ್ನು ಕೃತಿ ಒಳಗೊಂಡಿದೆ. ಇದನ್ನು ಖ್ಯಾತ ಬರಹಗಾರ ರಾಜಾ ಚೆಂಡೂರ್ ಕನ್ನಡಕ್ಕೆ ಸೊಗಸಾಗಿ ತಂದಿದ್ದಾರೆ. ಇದೊಂದು ವಿನೂತನ ಹಾಗೂ ಸಂಗ್ರಹಯೋಗ್ಯ ಕೃತಿಯಾಗಿದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)