Kiran Prasad Rajanahalli
Publisher -
Regular price
Rs. 110.00
Regular price
Rs. 110.00
Sale price
Rs. 110.00
Unit price
per
- Free Shipping Above ₹200
- Cash on Delivery (COD) Available
Pages -
Type -
ಇಂದು ಉದ್ಯೋಗಲೋಕ ವೈವಿಧ್ಯಮಯವಾಗಿದೆ. ವೃತ್ತಿಲೋಕದ ವ್ಯಾಪ್ತಿ ವಿಶಾಲವಾಗಿರುವುದರಿಂದ ವೃತ್ತಿಗಳೂ ವಿಪುಲವಾಗಿವೆ. ಮನಸ್ಸಿಗೆ ಆಪ್ಯಾಯವಾಗುವಂತಹ ಉದ್ಯೋಗವನ್ನೇ ಅಪ್ಪಿಕೊಳ್ಳಬಹುದಾದಂತಹ, ಇಂತಹ ವೈವಿಧ್ಯಮಯ ವೃತ್ತಿಕ್ಷೇತ್ರದ ಹಲವಾರು ಟಿಸಿಲುಗಳನ್ನು ತಮಗೆ ಪರಿಚಯಿಸುವ ಒಂದು ಪ್ರಯತ್ನದ ಫಲವೇ ಈ ಕೃತಿ.