Skip to product information
1 of 1

C. H. Hanumantharaya

ವಕೀಲರೊಬ್ಬರ ವಗೈರೆಗಳು

ವಕೀಲರೊಬ್ಬರ ವಗೈರೆಗಳು

Publisher - ಅಂಕಿತ ಪುಸ್ತಕ

Regular price Rs. 700.00
Regular price Rs. 700.00 Sale price Rs. 700.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 655

Type - Hardcover

ಈ ಕೃತಿ ಕನ್ನಡ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಕೃಷಿ ಎನ್ನಬಹುದು. ತಮ್ಮ ವಿಸ್ತಾರವಾದ ವ್ಯಕ್ತಿ ಜೀವನದಲ್ಲಿ ಲೇಖಕರು ನೋಡಿದ ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಒಂದು ಕೃತಿಯ ಯಶಸ್ಸು ಇರುವುದು ಓದಿಸಿಕೊಂಡು ಹೋಗುವ ಗುಣದಿ೦ದ, ಅದು

ಆ ದೃಷ್ಟಿಯಿಂದ ಈ ಕೃತಿ ಅದ್ಭುತ ಯಶಸ್ಸನ್ನು ಸಾಧಿಸಿದೆ. ಕನ್ನಡ ಸಾಹಿತ್ಯ ರಚನ ಕೇವಲ ಕನ್ನಡ, ಆಂಗ್ಲ ಅಧ್ಯಾಪಕರಿಗೆ ಸೀಮಿತವಾಗಿದೆ. ಎಂಬುದನ್ನು ಸುಳ್ಳು ಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ, ಶಿಕ್ಷಣ ಕಂದಾಯ, ಪೊಲೀಸ್, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನು ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟಂತ ಅನೇಕ ಲೇಖನಗಳು, ಕ್ಷೇತ್ರದಲ್ಲಿನ ಸ್ವಂತ ಕೃತಿಗಳನ್ನು ಹೊರತಂದಿದ್ದರೂ ಅನುಭವವನ್ನು ದಾಖಲಿಸುವವರು ಎರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹೆಚ್. ಹನುಮಂತರಾಯರ ಪ್ರಯತ್ನ ಗಮನಾರ್ಹವಾದದ್ದು.

ಡಾ. ಸಿದ್ಧಲಿಂಗಯ್ಯ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)