Skip to product information
1 of 2

Sapna Book House

ದ್ರೌಪದಿ

ದ್ರೌಪದಿ

Publisher - ಸಪ್ನ ಬುಕ್ ಹೌಸ್

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 16

Type - Paperback

ಒಂದು ಯಜ್ಜದ ಅಗ್ನಿಯಿಂದ ಜನಿಸಿದ ದ್ರುಪದರಾಜನ ಮಗಳಾದ ದೌಪದಿಯು ಯಾವಾಗಲು ಕೃಷನನ್ನು ತನ್ನ ಸೋದರನೆಂದು ಪರಿಗಣಿಸಿದಳು. ಮಹಾಕಾವ್ಯವಾದ ಮಹಾಭಾರತದ ಪಾಂಡವರ ಪೈಕಿ ಒಬ್ಬನಾದ ಅರ್ಜುನನನ್ನು ವಾಸ್ತವವಾಗಿ ವಿವಾಹವಾಗಿದ್ದರೂ,ಐವರಿಗೂ ಪತ್ನಿಯಾಗಿದ್ದ ಈ ದ್ರೌಪದಿಯು ಒಬ್ಬ ಆದರ್ಶ ಮಹಿಳೆ.

ದ್ರೌಪದಿಯ ಬಗೆಗಿನ ಈ ಶೀರ್ಷಿಕೆಯು ಭಾರತದ ಪುರಾಣಗಳಲ್ಲಿನ ಆದರ್ಶ ಮಹಿಳಾ ಮಣಿಗಳಲ್ಲಿ ಒಬ್ಬಳಾಗಿ, ಆದರ್ಶ ಪತ್ನಿಯಾಗಿ ಪಾಂಡವರ ಪರವಾಗಿ ನಿಂತ ದ್ರೌಪದಿಯ ಮತ್ತು ಕೌರವರಿಂದ ಆಕೆ ಅಪಮಾನಿತಳಾದದ್ದು ಹೇಗೆ ಮಹತ್ತರ ಮಹಾಭಾರತ ಯುದ್ಧಕ್ಕೆ ಕಾರಣವಾಯಿತೆಂಬ ಕತೆಯನ್ನು ತಿಳಿಸುತ್ತದೆ.

ಇದು ನಯನ ಮನೋಹರ ವಿಲ್ಕೊ ಪಿಕ್ಚರ್ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಞಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ, ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತ ಅನುಭವವಾಗಿಸುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)