Skip to product information
1 of 1

Baraguru Ramachandrappa

ಸಿನಿಮಾ ಒಂದು ಜನಪದ ಕಲೆ

ಸಿನಿಮಾ ಒಂದು ಜನಪದ ಕಲೆ

Publisher - ಅಂಕಿತ ಪುಸ್ತಕ

Regular price Rs. 170.00
Regular price Rs. 170.00 Sale price Rs. 170.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪ್ರೊ. ಬರಗೂರು ರಾಮಚಂದ್ರಪ್ಪನವರದು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ, ಸಾಹಿತ್ಯ, ಸಿನಿಮಾ ಮತ್ತು ಜನಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಾಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದಾರೆ. ಬರಗೂರರ ಈ ಕೃತಿ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಲೋಕಕ್ಕೆ ಮತ್ತೊಂದು ಮೌಲಿಕ ಕೊಡುಗೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)