
1831ರಿಂದ 1881ರವರೆಗೆ ಬ್ರಿಟಿಷರ ನೇರ ಆಳ್ವಿಕೆಯಲ್ಲಿ ವಿವಿಧ ಕಮಿಷನರುಗಳ ಆಳ್ವಿಕೆಯಲ್ಲಿನ ವಿವಿಧ ಆಯಾಮಗಳನ್ನು ಹಾಗೂ 1881ರಿಂದ 1947ರವರೆಗಿನ ಬ್ರಿಟಿಷರ ಬಿಗಿಹಿಡಿತದಲ್ಲಿಯೇ ಮೈಸೂರಿನ ಮಹಾರಾಜರು ಮತ್ತು ದಿವಾನರು ಹೇಗೆ ಮೈಸೂರು ಸಂಸ್ಥಾನವನ್ನು ಪ್ರಗತಿಯ ಹಾದಿಗೆ ಕೊಂಡೊಯ್ದರು ಅನ್ನುವ ಬಗ್ಗೆ ಸರಳವಾದ ರೀತಿಯಲ್ಲಿ ನಿರೂಪಿಸಲ್ಪಟ್ಟಿದೆ.