ತೇಲುವ ಹಡಗುಗಳು ಮತ್ತು ಮುಳುಗುವ ಚಮಚಗಳು

ತೇಲುವ ಹಡಗುಗಳು ಮತ್ತು ಮುಳುಗುವ ಚಮಚಗಳು

Vendor
ಜಮ್ಯಾಂಗ್ ಗೆಲ್ಸೇನ್
Regular price
Rs. 40
Sale price
Rs. 40
Regular price
Sold out
Unit price
per 

ಭಾರವಾದ ವಸ್ತುಗಳೆಲ್ಲವೂ ನೀರಿನಲ್ಲಿ ಮುಳುಗುತ್ತವೆಯೇ? ಹಾಗಾದರೆ, ದೊಡ್ಡ ಗಾತ್ರದ ಹಡಗುಗಳು ಸಮುದ್ರದ ಮೇಲೆ ಹೇಗೆ ತೇಲುತ್ತವೆ? ಅವುಗಳನ್ನು ನೀವು ಹಗುರವೆಂದು ಕರೆಯಲಾರಿರಿ ಅಲ್ಲವೇ?

ತೆಂಜಿನ್ ಮತ್ತು ತಾಶಿ ಇಬ್ಬರು ಟಿಬೆಟಿನ್ ಬಾಲ ಭಿಕ್ಷುಗಳು. ಅವರ ನೆಚ್ಚಿನ ಕಥೆಗಳನ್ನು ಹೇಳುವ ಗೆನ್ ಲೊಬ್ಸಾಂಗ್ ಅವರಿಗೂ ಕೂಡ ಇದರ ಬಗ್ಗೆ ತಿಳಿಯುವ ಕುತೂಹಲ. ಅವರು ಇದನ್ನು ಕಾಗದದ ದೋಣಿಗಳು, ಸೇಬು ಮತ್ತು ಚಮಚ, ಬೋಗುಣಿ ತುಂಬಾ ನೀರು ಮತ್ತು ವಿಜ್ಞಾನ ಶಿಕ್ಷಕಿ ಸೋನಂ ಅವರಿಂದ ತಿಳಿದುಕೊಳ್ಳುತ್ತಾರೆ. ನೀವೂ ಜೊತೆಯಾಗಿ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)