
ಕೆಲವೆಲ್ಲಾ ಕೃತಿಗಳನ್ನು ಓದಿದ ನಂತರ ಹೇಳಲಿಕ್ಕೆ ಏನೆಂದರೆ ಏನೂ ಉಳಿಯುವುದಿಲ್ಲ. ಹೇಳದ ಮೌನದ ಬೆನ್ನಿಗೇ ಸಾಕಷ್ಟು ಮಾತುಗಳು ನುಗ್ಗಿ ಬರುತ್ತವೆ. ಆ ಥರದ ಕಾದಂಬರಿ ಇದು.
ಪುಸ್ತಕದ ಸುಮಾರು ನಾಲ್ಕುನೂರಾ ಐವತ್ತು ಪುಟಗಳು ಮುಗಿದು ಹೋಗುತ್ತಿರುವುದು ಗೊತ್ತಾಗದ ಹಾಗೆ ಸಾಗುತ್ತದೆ. ಪ್ರತಿ ಪುಟದಲ್ಲೂ ಲವಲವಿಕೆಯ ಬರವಣಿಗೆ ಕಥೆಯನ್ನು ಜೀವಂತವಾಗಿರಿಸಿದೆ. ಓದಿನ ಆಯಾಸವಾಗದ ಶೈಲಿಯ ನಿರೂಪಣೆ ಪುಸ್ತಕದ ಮತ್ತೊಂದು ಹೆಗ್ಗಳಿಕೆ.
( ಸೆಲೆ : https://pustakapremi.wordpress.com/ )