ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಸಿರಿಸಂಪಿಗೆ

ಸಿರಿಸಂಪಿಗೆ

ಮಾರಾಟಗಾರ
ಚಂದ್ರಶೇಖರ ಕಂಬಾರ
ಸಾಮಾನ್ಯ ಬೆಲೆ
Rs. 50.00
ಮಾರಾಟ ಬೆಲೆ
Rs. 50.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಚಂದ್ರಶೇಖರ್ ಕಂಬಾರರ ಸಿರಿಸಂಪಿಗೆ ನಾಟಕವು ದೇಶಿಯ ರಂಗಭೂಮಿಯ ಸಾಧ್ಯತೆಗಳನ್ನು ಪ್ರಬಲವಾಗಿ ಚರ್ಚಿಸುತ್ತದೆ. ಯಕ್ಷಗಾನದ ತಂತ್ರದ ಮೂಲಕ ಸಾಕ್ಷಾತ್ಕಾರಗೊಳ್ಳುವ ನಾಟಕದ ವಸ್ತು ಜನಪದ ಕಥೆಯನ್ನೆ ಆಧರಿಸಿದೆ. ರೂಪಕ ಪ್ರಧಾನವಾದ, ಪ್ರತಿಮಾ ವಿಧಾನದಿಂದ ಸಿರಿಸಂಪಿಗೆ ನಾಟಕವು ಪಾಶ್ಚಾತ್ಯ ರಂಗಕೃತಿಗಿಂತ ಭಿನ್ನವಾಗಿದೆ ಮತ್ತು ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ.                                                                                                                                                                                                                                

Customer Reviews

No reviews yet
0%
(0)
0%
(0)
0%
(0)
0%
(0)
0%
(0)