ಸಸ್ಯ ಸಗ್ಗ

ಸಸ್ಯ ಸಗ್ಗ

Vendor
ಡಾ. ಕೆ.ಎನ್. ಗಣೇಶಯ್ಯ
Regular price
Rs. 350
Sale price
Rs. 350
Regular price
Sold out
Unit price
per 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Satish
ಸಸ್ಯ ಸಗ್ಗ - ಡಾ.ಕೆ‌.ಎನ್‌.ಗಣೇಶಯ್ಯ

ಇಂತಹ ಪುಸ್ತಕ ಅಪರೂಪಕ್ಕೆ ಕನ್ನಡಲ್ಲಿ, ನನಗೆ ಓದೋಕೆ ಸಿಕ್ಕಿದೆ ಅನ್ನೋದೇ ಖುಶಿಯ ವಿಷಯ.
ಸಸ್ಯ ಜಗತ್ತು, ಅಷ್ಟು ಪರಿಚಯವಿಲ್ಲ ಅಂತಹದ್ದರಲ್ಲಿ ಒಂದೇ ದಿನದಲ್ಲಿ ಓದಿ ಮುಗಿಸುವಷ್ಟು ಒಳ್ಳೆಯ ಓದು ಕೊಟ್ಟ ಪುಸ್ತಕ ಇದು. |
ಖುದ್ದಾಗಿ ನಾನೆ ಸಸ್ಯ ಸಂಶೋಧನೆ ಮಾಡಿದಷ್ಟು ಖುಷಿ ಕೊಟ್ಟಿದ್ದೆ.
ಸಸ್ಯಗಳ ಸಂಶೋಧನೆ,ವಿಜ್ಞಾನಿಯಾಗಿ ಎದುರಿಸಿದ ಸಮಸ್ಯೆಗಳು,ಸಂಶೋಧನೆಯ ಹಾದಿ, ನಿರೀಕ್ಷಣಾ ವಿಧಾನ ಇವೆಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಮತ್ತು ನಿರೂಪಿಸಿರುವ ಬಗ್ಗೆ ನೋಡಿದ್ದರೆ ರೋಮಾಂಚನವಾಗುತ್ತೆ.
ಸಸ್ಯಗಳಲ್ಲೂ ಸೋದರತ್ವ ದ್ವೇಷ ,ಸ್ವಾರ್ಥ ಬುದ್ಧಿ ಇದೆ ಎಂದು ತೋರಿಸಿಕೊಟ್ಟ ಬಗೆ, ಕೀಟಗಳ ಬಳಸಿ ಹೇಗೆ ಬೀಜ ಪ್ರಸರಣ‌ ಮಾಡುತ್ತವೆ ಎಂಬುದರ ವಿವರಣೆ, ಅಶ್ವತ್ಥ ಮರದ ಪ್ರಕೃತಿಯ ಸಮತೋಲನ ಹಾಗು ಅದರ ಮುಖ್ಯ ಪಾತ್ರ ಮತ್ತು ಅದರ ವಿವರಣೆ, ಸಸ್ಯಗಳಲ್ಲಿ ನಡೆವ ತಾಯಿ ಮಕ್ಕಳ ಕಾದಾಟ ಎಲ್ಲವು ಅದ್ಬುತ.