ಸಾವೇ ಬರುವುದಿದ್ದರೆ ನಾಳೆ ಬಾ!

ಸಾವೇ ಬರುವುದಿದ್ದರೆ ನಾಳೆ ಬಾ!

ಮಾರಾಟಗಾರ
ನೇಮಿಚಂದ್ರ
ಸಾಮಾನ್ಯ ಬೆಲೆ
Rs. 250.00
ಮಾರಾಟ ಬೆಲೆ
Rs. 250.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಸಾವೇ ಬರುವುದಿದ್ದರೆ ನಾಳೆ ಬಾ! (ಬದುಕು ಬದಲಿಸಬಹುದು-2)

ನೇಮಿಚಂದ್ರ ಅವರ ಅತ್ಯಂತ ಜನಪ್ರಿಯ 'ಬದುಕು ಬದಲಿಸಬಹುದು' ಮಾಲಿಕೆಯಲ್ಲಿ ಎರಡನೇ ಪುಸ್ತಕ "ಸಾವೇ ಬರುವುದಿದ್ದರೆ ನಾಳೆ ಬಾ!".

ಬದುಕು ಪ್ರೀತಿಯ ಸಂಕಲನ ಇದು. 'ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡುಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಮ್ಮಲ್ಲಿಯೇ ಇದೆ' ಎಂಬ ಆತ್ಮವಿಶ್ವಾಸವನ್ನು ತುಂಬುವ ಕೃತಿ. 'ನಮ್ಮ ಚಿಂತನೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ' ಎಂಬ ಭರವಸೆಯ ಲೇಖನಗಳು ಇಲ್ಲಿವೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)