ಕರ್ನಾಟಕ ರಾಜ್ಯದಲ್ಲಿ ಮೇ 10ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ರಾಜಕುಮಾರ್ ಮತ್ತಷ್ಟು ಮುಖಗಳು

ರಾಜಕುಮಾರ್ ಮತ್ತಷ್ಟು ಮುಖಗಳು

ಮಾರಾಟಗಾರ
ಕಟ್ಟೆ ಗುರುರಾಜ್
ಸಾಮಾನ್ಯ ಬೆಲೆ
Rs. 150.00
ಮಾರಾಟ ಬೆಲೆ
Rs. 150.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

" 'ರಾಜಕುಮಾರ್ ಬಹಳ ಸಿಂಪಲ್ ಬಿಡ್ರೀ..ಬಿಳೀ ಪಂಚೆ, ಷರಟು ಮಾತ್ರ ಧರಿಸೋರು', ರಾಜಕುಮಾರ್ ಅವರ ಬಗ್ಗೆ ವಿಷಯ ಬಂದಾಗೆಲ್ಲ ಈ ಮಾತು ಬರೋದು. ದಶಕಗಳ ಕಾಲ ಅದು ಹೇಗೆ ಬರೀ ಪಂಚೆ, ಷರಟು ಧರಿಸುತ್ತಾರೆ, ಪ್ಯಾಂಟು ಯಾಕೆ ಹಾಕಲಿಲ್ಲ. ಬರೀ ಪಂಚೆ, ಷರಟು ಹಾಕಿದರೆ ಮಾತ್ರ ಸಿಂಪಲ್ಲಾ? ಅದರೊಳಗೆ ಸೇರೋ ದೇಹಕ್ಕೊಂದು ವ್ಯಕ್ತಿತ್ವ ಮುಖ್ಯ ಅಲ್ವಾ? ಅದು ಹೇಗಿತ್ತು ಅನ್ನೋ ಪ್ರಶ್ನೆಗೆ ಮತ್ತದೇ ಪಂಚೆ ಷರಟುಗಳ ಉತ್ತರವೇ ಬರುತ್ತಿತ್ತು. ಹುಟ್ಟೂರು, ಓಡಾಡಿದ ಜಾಗ ಗುರುತು ಮಾಡಿ, ಅವರಿಟ್ಟ ಹೆಜ್ಜೆ ಗುರುತುಗಳ ಮೇಲೆ ಮತ್ತೆ ಮತ್ತೆ ನಮ್ಮ ಹೆಜ್ಜೆ ಊರುತ್ತಾ, ಉರುಳು ಸೇವೆ ಮಾಡುತ್ತಿದ್ದ ನಂಜನಗೂಡಲ್ಲಿ ಅಲೆದಾಡುತ್ತಾ ಇಷ್ಟಪಟ್ಟು ತಿನ್ನುತ್ತಿದ್ದ ಹೋಟೆಲ್ ಗಳೆಲ್ಲಾ ಹುಡುಕಾಡುತ್ತಿದ್ದಾಗ ಅರ್ಥವಾಗಿದ್ದು ಏನೆಂದರೆ, ರಾಜಕುಮಾರ್ ಸಿಂಪಲ್ ನ ಸೂತ್ರಧಾರ ಮತ್ಯಾರೂ ಅಲ್ಲ, ಕೊನೇ ತನಕ ಅವರೊಳಗಿದ್ದ ಮುತ್ತುರಾಜನೇ ಅನ್ನೋದು"

 

Customer Reviews

No reviews yet
0%
(0)
0%
(0)
0%
(0)
0%
(0)
0%
(0)