ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಒಂದಾನೊಂದು ಕಾಲದ ಜೀವಿಗಳು

ಒಂದಾನೊಂದು ಕಾಲದ ಜೀವಿಗಳು

ಮಾರಾಟಗಾರ
ಚಂದ್ರಶೇಖರ ಕಂಬಾರ
ಸಾಮಾನ್ಯ ಬೆಲೆ
Rs. 40.00
ಮಾರಾಟ ಬೆಲೆ
Rs. 40.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಲಕ್ಷಾಂತರ ವರ್ಷಗಳ ಮೊದಲು ನಮ್ಮ ಭೂಮಿ ಹೇಗಿದ್ದಿರಬಹುದು,ಯೋಚಿಸಿದ್ದೀರಾ? ಆ ಕಾಲದಲ್ಲಿ ಇಲ್ಲಿ ಎಂತಹ ಜೀವಿಗಳು ಇದ್ದವು? ಅಂದಿನ ಕಾಡುಗಳಲ್ಲಿ ಯಾವ ಬಗೆಯ ಮರಗಳು ಬೆಳೆಯುತ್ತಿದ್ದವು? ಇದನ್ನೆಲ್ಲ ತಿಳಿಯಲು ಪೇಲಿಯೆಂಟಾಲಜಿ ಅಂದರೆ ಪ್ರಾಚೀನ ಜೀವವಿಜ್ಞಾನ ಸಹಾಯ ಮಾಡುತ್ತದೆ.ಹಳೆಯ ಕಾಲದ ವಸ್ತುಗಳನ್ನೆಲ್ಲ ಭೂಮಿಯಿಂದ ಅಗೆದು ತೆಗೆದು,ಅಂದಿನ ಪರಿಸ್ಥಿತಿ ಹೇಗಿತ್ತು ಎಂದು ತಿಳಿದುಕೊಳ್ಳಲು ಸಹಾಯ ಮಾಡುವ ವಿಶೇಷ ವಿಜ್ಞಾನ ಅದು.

Customer Reviews

No reviews yet
0%
(0)
0%
(0)
0%
(0)
0%
(0)
0%
(0)