ಪುಸ್ತಕವನ್ನು ಕಾರ್ಟ್ಗೆ ಸೇರಿಸಲಾಗಿದೆ
ಬನ್ನಿ, ನೋಡಿ, ಇದೋ ಮುಂಬಯಿನ ಬೀದಿ ನಾಯಿಗಳು. ರಸ್ತೆಗಳೇ ಅವುಗಳ ಆಟದ ಮೈದಾನ, ಇವು ಈ ನಗರ ಮತ್ತು ಇಲ್ಲಿನ ಜನರನ್ನು ತಮ್ಮದಾಗಿಸಿಕೊಂಡಿವೆ.