ನನ್ನ ಬಣ್ಣದ ಪೆನ್ಸಿಲ್‌ಗಳು

ನನ್ನ ಬಣ್ಣದ ಪೆನ್ಸಿಲ್‌ಗಳು

Vendor
ಮಸುಮೇಹ್ ಅನ್ಸಾರಿಯನ್
Regular price
Rs. 45
Sale price
Rs. 45
Regular price
Sold out
Unit price
per 

ಆ ಪುಟ್ಟ ಹುಡುಗಿಯೊಡನೆ ಯಾರೂ ಆಡುತ್ತಿರಲಿಲ್ಲ. ಅಮ್ಮ ಕಛೇರಿಯ ಮತ್ತು ಅಡುಗೆಮನೆಯ ಕೆಲಸಗಳಲ್ಲಿ ಮಗ್ನರಾಗಿದ್ದರು. ಅಪ್ಪ ದಿನಪತ್ರಿಕೆ ಓದುತ್ತಿದ್ದರು. ಅಣ್ಣ ಯಾವಾಗಲೂ ಮನೆಪಾಠ ಬರೆಯುವುದರಲ್ಲಿ ನಿರತನಾಗಿರುತ್ತಿದ್ದ. ಕೆಲವು ಬಣ್ಣದ ಪೆನ್ಸಿಲ್‌ಗಳು ಆ ಪುಟ್ಟ ಹುಡುಗಿಯ ಜೊತೆ ಆಟವಾಡಲು ತಯಾರಿದ್ದವು. ಅವುಗಳು ಅಪ್ಪ, ಅಮ್ಮ ಮತ್ತು ಅಣ್ಣನ ಚಿತ್ರ ಬಿಡಿಸಲು ಸಹಾಯ ಮಾಡಿದವು. ಎಲ್ಲರಿಗೂ ಆ ಪುಟ್ಟ ಹುಡುಗಿ ರಚಿಸಿದ ಚಿತ್ರಗಳು ಇಷ್ಟವಾದವು. ಈಗ ಅವಳ ಅಣ್ಣ ಅವಳೊಡನೆ ಚಿತ್ರ ಬಿಡಿಸಲು ಬಯಸುತ್ತಿದ್ದಾನೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)