ದೇಹವೇ ದೇಗುಲ. ನಮ್ಮ ಶರೀರವನ್ನು ನಾವು ಸರಿಯಾಗಿ ಅರಿತರೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವುದು. ನಾಡಿನ ಖ್ಯಾತ ವೈದ್ಯರೂ, ಮನಶಾಸ್ತ್ರಜ್ಞರೂ ಆದ ಡಾ.ಸಿ.ಆರ್.ಚಂದ್ರಶೇಖರ್ ಅವರು ಇನ್ನೂರು ಪ್ರಶ್ನೆಗಳ ಮೂಲಕ ನಮ್ಮ ಶರೀರವನ್ನು ನಮಗೆ ಅರ್ಥ ಮಾಡಿಸುವ ಕೆಲಸ ಇಲ್ಲಿ ಮಾಡಿದ್ದಾರೆ.