ಕೊಡಿಹೊಸಹಳ್ಳಿ ರಾಮಣ್ಣ ಅವರು ಬರೆದಿರುವ "ನಾಡು ನುಡಿ ಚಿಂತನೆ" ಪುಸ್ತಕದಲ್ಲಿ ಭಾರತದ ಒಕ್ಕೂಟದ ಏರ್ಪಾಡಿನಲ್ಲಿ ಕನ್ನಡ, ಕನ್ನಡಿಗರಿಗೆ ಆಗುತ್ತ ಬಂದಿರುವ ಅನೇಕ ಅನ್ಯಾಯಗಳ ಬಗ್ಗೆ ಚುರುಕು ಮುಟ್ಟಿಸುವ ಬರಹಗಳಿವೆ.