ಮೋಜಿನ ಗಣಿತ

ಮೋಜಿನ ಗಣಿತ

Vendor
ಯಾಕೊವ್ ಪೆರೆಲ್ಮನ್ (ಕನ್ನಡಕ್ಕೆ: ಕೆ.ಎಲ್.ಗೋಪಾಲಕೃಷ್ಣ ರಾವ್)
Regular price
Rs. 120
Sale price
Rs. 120
Regular price
Sold out
Unit price
per 

ಗಣಿತದ ಸಾಮಾನ್ಯ ತಿಳುವಳಿಕೆ ಇದ್ದರೆ ಸಾಕು ಈ ಪುಸ್ತಕವನ್ನು ಓದಿ, ಆನಂದಿಸಲು. ಗಣಿತದ ಬುದ್ದಿಗೆ ಚುರುಕು ಮುಟ್ಟಿಸುವ ಸಮಸ್ಯೆಗಳಿಂದ ಹಿಡಿದು ಎಣಿಕೆ ಹಾಗೂ ಅಳತೆಗೆ ಸಂಬಂಧಿಸಿದ ಹಲವು ಉಪಯುಕ್ತ ಮತ್ತು ಪ್ರಾಕ್ಟಿಕಲ್ ಆದ ಸಮಸ್ಯೆಗಳವರೆಗೆ ಈ ಪುಸ್ತಕದ ವಿಷಯಗಳ ವ್ಯಾಪ್ತಿ ಹರಡಿದೆ. ಓದುವ ಮಕ್ಕಳ ಮಿದುಳಿಗೆ ಕಸರತ್ತು ಕೊಡುವ ಹಲವು ಪ್ರಶ್ನೆಗಳು ಈ ಪುಸ್ತಕದಲ್ಲಿವೆ. ರಷ್ಯಾದ ಗಣಿತ ತಜ್ಞ ಯಾಕೊವ್ ಪೆರೆಲ್ಮನ್ ಗಣಿತದ ಗಾರುಡಿಗನೆಂದೇ ಖ್ಯಾತಿ ಹೊಂದಿದ್ದವರು. ಅವರು ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅಡ್ಡೂರು ಕೃಷ್ಣ ರಾವ್ ಅವರು ತಂದಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)