ಮಲೆನಾಡಿನ ಮರೆಯದ ನೆನಪುಗಳು, malenadina mareyada nenapugalu

ಮಲೆನಾಡಿನ ಮರೆಯದ ನೆನಪುಗಳು

Vendor
ಗಿರಿಮನೆ ಶ್ಯಾಮರಾವ್
Regular price
Rs. 160
Sale price
Rs. 160
Regular price
Sold out
Unit price
per 

ಮಲೆನಾಡಿನ ಮರೆಯದ ನೆನಪುಗಳು (ಮಲೆನಾಡಿನ ರೋಚಕ ಕತೆಗಳು ಭಾಗ – 8)

ದೂರದ ಬೆಟ್ಟ ನುಣ್ಣಗೆ ಎಂಬಂತೆ, ನಾವು ದೇಶದ ಬೇರೆ ಭಾಗದಲ್ಲಿ ಕೂತು, ಮಲೆನಾಡು ಭೂಲೋಕದ ಸ್ವರ್ಗ ಅಂದುಕೊಳ್ಳುವುದು ಸುಲಭ. ಅಲ್ಲಿ ಇರುವ ಕುಂದು ಕೊರತೆಗಳು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತದೆ. ಸುಮಾರು ಐವತ್ತು ವರ್ಷಗಳ ಹಿಂದೆ, ಕಾಡಿನ ನಟ್ಟ ನಡುವೆ ಇರುವ ಒಂಟಿ ಮನೆ, ಜಿಟಿ ಜಿಟಿ ಸುರಿಯುವ ಮಳೆ, ನೇರ ರಸ್ತೆ ಸಂಪರ್ಕವಿಲ್ಲದ, ವಾಹನ ಸೌಕರ್ಯವಿಲ್ಲದ, ಊರಿನಲ್ಲಿ ಲೇಖಕರ ಕುಟುಂಬ ಪಟ್ಟ ಪಾಡು, ಅನುಭವಿಸಿದ ತೊಂದರೆಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೇ ಚಿತ್ರಿಸಿದ್ದಾರೆ. ಹೃದಯಾಘಾತವಾದ ತಂದೆಯನ್ನು, ಸುರಿಯುವ ಮಳೆಯಲ್ಲಿ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪಟ್ಟ ಪಾಡು ಓದಿದರೆ ಮನ ಕಲಕುತ್ತದೆ, ಕಣ್ಣಿಂದ ಎರಡು ತೊಟ್ಟು ನೀರು ಬರುವುದು ಖಚಿತ.

( ವಿಮರ್ಶೆ ಸೆಲೆ : https://pustakapremi.wordpress.com/ )

Customer Reviews

No reviews yet
0%
(0)
0%
(0)
0%
(0)
0%
(0)
0%
(0)