ಕರ್ನಾಟಕ ರಾಜ್ಯದಲ್ಲಿ ಮೇ 10ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ-ಸಾಮಾಜಿಕ ನಿಷ್ಠೆ

ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ-ಸಾಮಾಜಿಕ ನಿಷ್ಠೆ

ಮಾರಾಟಗಾರ
ಕೋ. ಚೆನ್ನಬಸಪ್ಪ
ಸಾಮಾನ್ಯ ಬೆಲೆ
Rs. 110.00
ಮಾರಾಟ ಬೆಲೆ
Rs. 110.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಕುವೆಂಪು ಅವರ ಸಮಗ್ರ ಗದ್ಯ ಪದ್ಯ ಸಾಹಿತ್ಯವನ್ನು ವಿಚಿಕಿತ್ಸಕ ದೃಷ್ಟಿಯಿಂದ ಅಭ್ಯಾಸ ಮಾಡಿದ ಸಹೃದಯಿ ಕೋ. ಚೆನ್ನಬಸಪ್ಪ ಅವರು 'ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಸಾಮಾಜಿಕ ನಿಷ್ಠೆ' ಕೃತಿ ರಚನೆ ಮಾಡಿ ಕುವೆಂಪು ಸಾಹಿತ್ಯದ ಬಹುಮುಖ್ಯ ಮುಖವನ್ನು ಇಲ್ಲಿ ಅನಾವರಣ ಮಾಡಿದ್ದಾರೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)