ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಕುಣಿಯಲು ಬಯಸಿದ ಕಲಿ

ಕುಣಿಯಲು ಬಯಸಿದ ಕಲಿ

ಮಾರಾಟಗಾರ
ಅಪರ್ಣ ಕಾರ್ತಿಕೇಯನ್
ಸಾಮಾನ್ಯ ಬೆಲೆ
Rs. 45.00
ಮಾರಾಟ ಬೆಲೆ
Rs. 45.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ನೃತ್ಯ ಮಾಡಬೇಕು ಎಂಬುದಷ್ಟೇ ಕಲಿ ಆಸೆ. ಆದರೆ ಮಾಡುವುದು ಹೇಗೆ? ಅವರ ಹಳ್ಳಿಯಲ್ಲಿ  ಯಾವ ಹುಡುಗರೂ ನರ್ತಿಸಿದ್ದಿಲ್ಲ. ಅದರಲ್ಲೂ ಭರತನಾಟ್ಯವಂತೂ ಇಲ್ಲವೇ ಇಲ್ಲ. ಕನಸು, ಮಹತ್ವಾಕಾಂಕ್ಷೆ ಮತ್ತು ಅವುಗಳನ್ನು ಸಾಧಿಸಲು ಬೇಕಾದ ನಂಬಿಕೆಗಳ ಕುರಿತ ಕಥೆ ಇದಾಗಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)