ಕುಂದಾಪ್ರ ಕನ್ನಡ ನಿಘಂಟು

ಕುಂದಾಪ್ರ ಕನ್ನಡ ನಿಘಂಟು

ಮಾರಾಟಗಾರ
ಪಂಜು ಗಂಗೊಳ್ಳಿ
ಸಾಮಾನ್ಯ ಬೆಲೆ
Rs. 600.00
ಮಾರಾಟ ಬೆಲೆ
Rs. 600.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಕಲ್ಯಾಣಪುರ ಹೊಳೆಯಿಂದ ಶಿರೂರು-ಭಟ್ಕಳ ತನಕ ಕೇಳಿಬರುವ ಒಂದು ವಿಶಿಷ್ಟ ಉಪಭಾಷೆ -ಕುಂದಾಪ್ರ ಕನ್ನಡ. ವರ್ಷದ ಹನ್ನೆರಡು ತಿಂಗಳುಗಳಿಗೆ ತನ್ನದೇ ಆದ ಪ್ರತ್ಯೇಕ ಹೆಸರನ್ನೂ ಕುಂದಾಪ್ರ ಕನ್ನಡ ಹೊಂದಿದೆ. ಹಳಗನ್ನಡದ ಎಷ್ಟೋ ಪದಪ್ರಯೋಗಗಳು ಕುಂದಾಪ್ರಕನ್ನಡದಲ್ಲಿ ಇನ್ನೂ ಚಾಲ್ತಿಯಲ್ಲಿವೆ. ಕುಂದಾಪ್ರಕನ್ನಡ ಎಂಬ ಈ ಉಪಭಾಷೆ ತನ್ನ ಮುಖ್ಯಭಾಷೆಗೆ ಸರಿಮಿಗಿಲೆಂಬಂತಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)