ಹೇಮಾವತಿ ತೀರದ ಕೌತುಕ ಕತೆಗಳು

ಹೇಮಾವತಿ ತೀರದ ಕೌತುಕ ಕತೆಗಳು

Vendor
ಗಿರಿಮನೆ ಶ್ಯಾಮರಾವ್
Regular price
Rs. 180
Sale price
Rs. 180
Regular price
Sold out
Unit price
per 

ಹೇಮಾವತಿ ತೀರದ ಕೌತುಕ ಕತೆಗಳು (ಮಲೆನಾಡಿನ ರೋಚಕ ಕತೆಗಳು ಭಾಗ – 9)

ಮಲೆನಾಡಿನ ದೃಶ್ಯವನ್ನು ಕಣ್ಣಮುಂದೆ ಎದ್ದು ನಿಲ್ಲುವಂತೆ ಸದೃಢವಾಗಿ ಚಿತ್ರಿಸಿದ್ದಾರೆ ಲೇಖಕರು. ಗಿರಿಮನೆ ಶ್ಯಾಮರಾವ್ ರವರಿಗೆ “ಪುಟ್ಟ ತೇಜಸ್ವಿ” ಎಂದೇ ಹೊಸದಾಗಿ ನಾನು ನಾಮಕರಣ ಮಾಡಿರುವೆ… ತೇಜಸ್ವಿಯವರಂತೆಯೇ ಆರೋಗ್ಯಕರವಾದ ಬರಹ ಶೈಲಿಯನ್ನು ಹೊಂದಿದ್ದಾರೆ…. ಪುಸ್ತಕವನ್ನು ಓದುತ್ತಾ ನನಗೆ ಈ ಪುಸ್ತಕದ ಲೇಖಕರು ತೇಜಸ್ವಿಯವರೇ ಇರಬಹುದೇನೋ ಎಂಬ ಸೋಜಿಗವಾಯಿತ್ತು… ಅಷ್ಟು ನೈಜವಾಗಿ, ರಮಣೀಯವಾಗಿ ಚಿತ್ರಿಸಿದ್ದಾರೆ ಗಿರಿಮನೆ ಶ್ಯಾಮರಾವ್‌ರವರು….

( ವಿಮರ್ಶೆ ಸೆಲೆ : https://pustakapremi.wordpress.com/ )

Customer Reviews

No reviews yet
0%
(0)
0%
(0)
0%
(0)
0%
(0)
0%
(0)