ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು

ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು

Vendor
ಡಾ.ಎಚ್.ಎಸ್.ಗೋಪಾಲರಾಯರು
Regular price
Rs. 175
Sale price
Rs. 175
Regular price
Sold out
Unit price
per 

ಕರ್ನಾಟಕ ಏಕೀಕರಣ ಚಳವಳಿಗೆ ಹತ್ತಿರ ಹತ್ತಿರ ನೂರು ವರ್ಷಗಳ ಇತಿಹಾಸವಿದೆ. ಈ ಚಳವಳಿಯ ಮುಂಚೂಣಿಯಲ್ಲಿ ಆಲೂರು ವೆಂಕಟರಾಯರು, ಪಾಟೀಲಪುಟ್ಟಪ್ಪನವರು, ಕುವೆಂಪು ಮುಂತಾದವರು ಹೆಸರು ಕೇಳಿರುತ್ತೇವೆ. ಆದರೆ ನಾವು ಕೇಳಿರದ ನೂರ ಐವತ್ತಕ್ಕೂ ಹೆಚ್ಚು ವ್ಯಕ್ತಿಗಳನ್ನು, ಏಕೀಕರಣಕ್ಕಾಗಿ ಅವರು ಮಾಡಿದ ಹೋರಾಟವನ್ನು ಕನ್ನಡಿಗರಿಗೆ ಪರಿಚಯಿಸುವ ಮಾಹಿತಿಪೂರ್ಣ ಹೊತ್ತಗೆ "ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು".

Customer Reviews

No reviews yet
0%
(0)
0%
(0)
0%
(0)
0%
(0)
0%
(0)