ಕರ್ನಾಟಕ ಏಕೀಕರಣ ಇತಿಹಾಸ

ಕರ್ನಾಟಕ ಏಕೀಕರಣ ಇತಿಹಾಸ

ಮಾರಾಟಗಾರ
ಡಾ.ಎಚ್.ಎಸ್.ಗೋಪಾಲರಾಯರು
ಸಾಮಾನ್ಯ ಬೆಲೆ
Rs. 400.00
ಮಾರಾಟ ಬೆಲೆ
Rs. 400.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

೧೯೫೬ಕ್ಕೆ ಮೊದಲು ಭಾರತದ ಭೂಪಟದಲ್ಲಿ “ಕರ್ನಾಟಕ” ಹೆಸರಿನ ರಾಜ್ಯವೇ ಇರಲಿಲ್ಲ. ಮಾಯವಾಗಿದ್ದ ಅದು, ಮೂಡಿ ಬರಲು ನಡೆಸಿದ ಹೋರಾಟ, ಅದರ ಹಿಂದಿರುವ ಸೋಲು-ಗೆಲುವುಗಳ ಕತೆ ಈ ಪುಸ್ತಕದಲ್ಲಿ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಕರ್ನಾಟಕದ ಏಕೀಕರಣಕ್ಕೆ ನೂರು ವರುಶಗಳ ಕಾಲ ನಡೆದ ಹೋರಾಟದ ಎಲ್ಲ ಹಂತಗಳನ್ನು, ಏಕೀಕರಣವಾದಾಗ ಪಡೆದುಕೊಂಡದ್ದು, ಕಳೆದುಕೊಂಡದ್ದನ್ನು ಎಳೆ ಎಳೆಯಾಗಿ ಬಿಚ್ಚಿಡುವ ಈ ಹೊತ್ತಗೆ ಕನ್ನಡಿಗರ ಮನೆಮನೆಯಲ್ಲಿರಬೇಕಾದದ್ದು. ಇತಿಹಾಸದಿಂದ ಪಾಠ ಕಲಿಯದವನು ಇತಿಹಾಸ ಸೃಷ್ಟಿಸಲಾರ ಅನ್ನುವ ಮಾತಿದೆ. ಸಮರ್ಥ ಕರ್ನಾಟಕ ತಲೆ ಎತ್ತಲು ನಾವು ನಮ್ಮ ಇತಿಹಾಸ ತಿಳಿಯಬೇಕಿದೆ. ಈ ಐತಿಹಾಸಿಕ ಕೃತಿ ಆ ಪ್ರಯತ್ನ ಮಾಡಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)