ಕನ್ನಡಕ್ಕೊಬ್ಬನೇ ಕೈಲಾಸಂ

ಕನ್ನಡಕ್ಕೊಬ್ಬನೇ ಕೈಲಾಸಂ

Vendor
ಬಿ.ಎಸ್. ಕೇಶವರಾವ್
Regular price
Rs. 250
Sale price
Rs. 250
Regular price
Sold out
Unit price
per 

ಕೈಲಾಸಂ ಅದ್ಭುತ ಪ್ರತಿಭೆಯ ನಾಟಕಕಾರ. ಅವರ ಜೀವನವೇ ರೋಚಕವಾದುದು. ಇವರನ್ನು ಕುರಿತ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸತ್ಯಕ್ಕೆ ಹತ್ತಿರವೆನಿಸುವ ಸಂಗತಿಗಳನ್ನು ಕೇಶವರಾವ್ "ಕನ್ನಡಕ್ಕೊಬ್ಬನೇ ಕೈಲಾಸಂ" ಗ್ರಂಥದಲ್ಲಿ ಸೊಗಸಾಗಿ ದಾಖಲಿಸಿದ್ದಾರೆ. "ಹಿಂದೆ ಇರಲಿಲ್ಲ ಮುಂದೆ ಹೇಗೋ" ಎನ್ನಿಸುವ ಅನನ್ಯ ಪ್ರತಿಭಾತೇಜೋನ್ವಿತ ವ್ಯಕ್ತಿಯೊಬ್ಬರ ನೆನಪನ್ನು ಹಚ್ಚಗಿಡುವಂತಹ ಅಪೂರ್ವ ಕೃತಿ "ಕನ್ನಡಕ್ಕೊಬ್ಬನೇ ಕೈಲಾಸಂ".-ಕೆ.ಎಸ್. ನಿಸಾರ್ ಅಹಮದ್

Customer Reviews

No reviews yet
0%
(0)
0%
(0)
0%
(0)
0%
(0)
0%
(0)