ಅರುಗೆ ಹಾರುವ ಆಸೆ, ಆದರೆ ಗುರುತ್ವ ಅವಳನ್ನು ನೆಲದ ಮೇಲೆ ಹಿಡಿದು ನಿಲ್ಲಿಸುತ್ತದೆ. ಭೂಮಿಯ ಮೇಲೆ ಕೆಲವು ಕ್ಷಣ ಗುರುತ್ವ ಇಲ್ಲದಿದ್ದರೆ ಏನಾಗುತ್ತದೆ? ಅರುಗೆ ಈಗ ಇದನ್ನು ಕಂಡು ಹಿಡಿಯಬೇಕಿದೆ.