ಹಳಗನ್ನಡ ಪದಸಂಪದ

ಹಳಗನ್ನಡ ಪದಸಂಪದ

Vendor
ಡಾ. ಪಿ. ವಿ. ನಾರಾಯಣ
Regular price
Rs. 250
Sale price
Rs. 250
Regular price
Sold out
Unit price
per 

ಹಳಗನ್ನಡ ಪದಸಂಪದ

ಹಳಗನ್ನಡ ಕಾವ್ಯಾಭ್ಯಾಸಿಗಳಿಗೆ ತಕ್ಕಮಟ್ಟಿಗೆ ಸಹಾಯಕವಾಗಬಲ್ಲುದೆಂದು ಭಾವಿಸಿ ರಚಿಸಿದ ಶಬ್ದಕೋಶ. ಹಳಗನ್ನಡ  ಕಾವ್ಯಗಳಲ್ಲಿ ಪ್ರಯೋಗಗೊಂಡ ಶಬ್ದಗಳಿಗೆ ಅರ್ಥ ಅಥವಾ ಅರ್ಥಗಳನ್ನು ನೀಡುವ ಪ್ರಯತ್ನ ಇಲ್ಲಿದೆ. ಕೊನೆಯಲ್ಲಿ ಅರ್ಥವಿನ್ನೂ ಸ್ಪಷ್ಟವಾಗದ ವಿವಾದಿತ ಶಬ್ದಗಳ ಪಟ್ಟಿಯನ್ನೂ ಕೊಟ್ಟು, ಮುಂದಿನ ಶಬ್ದಾರ್ಥ ಜಿಜ್ಞಾಸೆಗೆ ಎಡೆಮಾಡಿಕೊಡುವ ಪ್ರಯತ್ನವೂ ಇದರಲ್ಲಿದೆ.

( ಸೆಲೆ : http://pvnarayana42.blogspot.com/ )

Customer Reviews

No reviews yet
0%
(0)
0%
(0)
0%
(0)
0%
(0)
0%
(0)