ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ

ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ

Vendor
ಷ. ಶೆಟ್ಟರ್
Regular price
Rs. 600
Sale price
Rs. 600
Regular price
Sold out
Unit price
per 

2200 ಹಳಗನ್ನಡದ ಶಾಸನಗಳನ್ನು ಆಕರವನ್ನಾಗಿಟ್ಟುಕೊಂಡು 18 ವಿದ್ವಾಂಸರು 32 ಪ್ರಬಂಧಗಳಲ್ಲಿ ಬರೆದ ವಿಷಯಗಳನ್ನು ಖ್ಯಾತ ಇತಿಹಾಸ ತಜ್ಞ ಷ.ಶೆಟ್ಟರ್ ಅವರು "ಹಳಗನ್ನಡ - ಭಾಷೆ, ಭಾಷಾ ವಿಕಾಸ, ಭಾಷಾ ಬಾಂಧವ್ಯ" ಹೆಸರಿನ ಈ ಅದ್ಭುತ ಹೊತ್ತಗೆಯಲ್ಲಿ ಸಂಪಾದಿಸಿದ್ದಾರೆ. ಶತಾಯುಷಿಗಳೂ, ಜ್ಞಾನವೃದ್ಧರೂ, ಜೀವನದ ಬಹುಭಾಗವನ್ನು ಒಂದೊಂದು ಕ್ಷೇತ್ರಕ್ಕೆ ಮೀಸಲಿಟ್ಟ ವಿದ್ವಾಂಸರು ಈ ಕೃತಿಯ ಕೆಲಸದಲ್ಲಿ ಪಾಲ್ಗೊಂಡು ಹಳಗನ್ನಡ ಶಾಸನಗಳ ಬಗ್ಗೆ ಇಂದಿಗೂ ಚರ್ಚಿಸದ ಅನೇಕ ಹೊಸ ವಿಚಾರಗಳ ಬಗ್ಗೆ ಗಮನ ಹರಿಯುವಂತೆ ಮಾಡಿರುವುದು ಈ ಕೃತಿ ಹೆಗ್ಗಳಿಕೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)