ಗಡಿ ಚಳವಳಿಗಳು

ಗಡಿ ಚಳವಳಿಗಳು

ಮಾರಾಟಗಾರ
ಡಾ. ಚಿನ್ನಸ್ವಾಮಿ ಸೋಸಲೆ
ಸಾಮಾನ್ಯ ಬೆಲೆ
Rs. 260.00
ಮಾರಾಟ ಬೆಲೆ
Rs. 260.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಕರ್ನಾಟಕದ ಎಲ್ಲ ಗಡಿ ಚಳವಳಿಗಳ ಕುರಿತು ಬಂದಿರುವ "ಗಡಿ ಚಳವಳಿಗಳು" ಪುಸ್ತಕ ನಿಮಗೆ ಕಾಸರಗೋಡು, ಸೊಲ್ಲಾಪುರ, ಬೆಳಗಾವಿ, ಬಳ್ಳಾರಿಯ ಕನ್ನಡಿಗರ ಹೋರಾಟದ ಕತೆಯನ್ನು ವಿವರವಾಗಿ ತಲುಪಿಸುತ್ತದೆ. ಇಲ್ಲಿ ಮಹಾಜನ್ ವರದಿಯ ಕುರಿತೂ ಮಾಹಿತಿಯಿದೆ. ಜೊತೆಯಲ್ಲಿ ಗಡಿ ಭಾಗದ ಕನ್ನಡಿಗರು ಇಂದು ಅನುಭವಿಸುತ್ತಿರುವ ಕಷ್ಟಗಳ ಕುರಿತು ಒಳನಾಡಿನ ಕನ್ನಡಿಗರನ್ನು ಎಚ್ಚರಗೊಳಿಸುವ ಹಲವು ಮಾಹಿತಿಯಿದೆ. ಹಂಪಿ ವಿಶ್ವವಿದ್ಯಾಲಯ ಹೊರತಂದ ಈ ಹೊತ್ತಗೆ ಈಗ ಮುನ್ನೋಟದಲ್ಲಿ ದೊರೆಯುತ್ತಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)