ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ದುರ್ಗಾಸ್ತಮಾನ

ದುರ್ಗಾಸ್ತಮಾನ

ಮಾರಾಟಗಾರ
ತರಾಸು
ಸಾಮಾನ್ಯ ಬೆಲೆ
Rs. 450.00
ಮಾರಾಟ ಬೆಲೆ
Rs. 450.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಕನ್ನಡ ಕಾದಂಬರಿ ಲೋಕದ ಮೇರು ಪ್ರತಿಭೆ ತರಾಸು ಅವರು ಚಿತ್ರದುರ್ಗದ ಮದಕರಿನಾಯಕನ ಕತೆಯನ್ನು ಕಾದಂಬರಿ ರೂಪದಲ್ಲಿ ಕನ್ನಡಿಗರ ಮುಂದಿಟ್ಟ ಪುಸ್ತಕವೇ ದುರ್ಗಾಸ್ತಮಾನ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಈ ಕೃತಿ ದುರ್ಗದ ಇತಿಹಾಸ ತಿಳಿಯುವ ಕುತೂಹಲ ಉಳ್ಳವರಿಗಾಗಿ.

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ.
ಮದಕರಿ ನಾಯಕನ ರೋಮಾಂಚನಕಾರಿ ಕತೆ

ಮದಕರಿ ನಾಯಕ ಪಟ್ಟಕ್ಕೇರುವ ಸಮಯದಿಂದ ಆತ ಕಾಲವಾಗುವವರೆಗೆ ಪ್ರತಿಯೊಂದು ಘಟನೆಗಳನ್ನು ರೋಮಾಂಚನಕಾರಿಯಾಗಿ ವಿವರಿಸಿದ್ದಾರೆ. ತ ರಾ ಸು ಅವರ ಐತಿಹಾಸಿಕ ಕಾದಂಬರಿಗಳಲ್ಲಿ ಓದಲೇ ಬೇಕಾದ ಪುಸ್ತಕ. ಮದಕರಿ ನಾಯಕನ ಆತ್ಮಚರಿತ್ರೆಯೇ ಅನ್ನುವಷ್ಟು ಸೊಗಸಾಗಿ ಮೂಡಿ ಬಂದಿದೆ. ಪಾಳೆಗಾರರ ಆಳ್ವಿಕೆ, ನೆರೆನಾಡಿನವರ ಮೇಲೆ, ಮುಖ್ಯವಾಗಿ ಹೈದರಾಲಿಯೊಂದಿನ ಯುದ್ಧ, ಯುದ್ಧತಂತ್ರಗಳು, ಓಬವ್ವನ ಘಟನೆ, ನಾಡಜನರ ಸ್ವಾಮಿನಿಷ್ಠೆ ಹಾಗು ನಾಡಪ್ರೇಮ - ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.