ದೇಶಾವಲೋಕನ

ದೇಶಾವಲೋಕನ

Vendor
ಗುರುರಾಜ್ ದೇಶಪಾಂಡೆ
Regular price
Rs. 180
Sale price
Rs. 180
Regular price
Sold out
Unit price
per 

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ.
ಉದ್ಯಮ ಕಟ್ಟಬಯಸುವವರು ಓದಲೇ ಬೇಕಾದ ಪುಸ್ತಕ

ಉದ್ಯಮಶೀಲ ಮನೋಭಾವ, ಉದ್ಯಮಶೀಲರು ಮತ್ತು ಅವರಿಂದ ಆಗಬಹುದಾದ ಸಾಮಾಜಿಕ ಪರಿಣಾಮದ ಕುರಿತು ಗುರುರಾಜ್ ದೇಶಪಾಂಡೆಯವರು ತಮ್ಮ ಅಗಾಧ ಅನುಭವದ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೊಸ ಉದ್ಯಮ ಕಟ್ಟಲು ಹೊರಟಿರುವವರಿಗೆ ಇರಬಹುದಾದ ಅನೇಕ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ. ಉದ್ಯಮ ಕಟ್ಟಬಯಸುವವರಲ್ಲದೆ ಇತರರಿಗೂ ಸಾಕಷ್ಟು ಕಲಿಕೆಯಿದೆ ಈ ಪುಸ್ತಕದಲ್ಲಿ. ೧೨೫ ಪುಟಗಳ ಈ ಪುಸ್ತಕವನ್ನು ಒಂದು ದಿನದಲ್ಲಿ ಓದಿ ಮುಗಿಸುವಷ್ಟು ಸಾರಾಗವಾಗಿದೆ ಇದರ ಓದಿನ ಹರಿವು.