ದಾಟು

ದಾಟು

Vendor
ಎಸ್. ಎಲ್. ಭೈರಪ್ಪ
Regular price
Rs. 570
Sale price
Rs. 570
Regular price
Sold out
Unit price
per 

“ದಾಟು”ವು ಸುಮಾರು 407 ಪುಟಗಳನ್ನೊಳಗೊಂಡ ಬೃಹತ್ ಕಾದಂಬರಿ. ಓದಲು ತೊಡಗಿ ಮೊದಲ ಅಧ್ಯಾಯವನ್ನು ದಾಟಿದ ನಂತರ 407 ಪುಟಗಳನ್ನು ಅದೇಗೇ ದಾಟಿದ್ದೇವೆಂಬುದೇ ಗೊತ್ತಾಗದು… ಕಾದಂಬರಿಯ ಪಾತ್ರಗಳೊಂದಿಗೆ ನಾವು ಒಂದು ಪಾತ್ರವಾಗಿ ಬೆರೆತು ಹೋಗಿರುತ್ತೇವೆ

ದಾಟು ಎಂಬ ಬೃಹತ್ ಕಾದಂಬರಿ… ದೊಡ್ಡದೆಂದು ಅನಿಸುವುದೇ ಇಲ್ಲ… ಸರಾಗವಾಗಿ ಓದಿಸಿ ಕೊಂಡು, ಕಾದಂಬರಿ ಮುಗಿಯಿತೇ ಎಂಬ ಭಾವನೆ ಬಂದದ್ದಂತೂ ನಿಜ…

( ಸೆಲೆ : https://pustakapremi.wordpress.com/ )

Customer Reviews

Based on 1 review
0%
(0)
100%
(1)
0%
(0)
0%
(0)
0%
(0)
A
Anand G ಗುರು

ದಾಟು