ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ

ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನ

ಮಾರಾಟಗಾರ
ಡಾ. ಎಸ್. ಬಾಲಚಂದ್ರ ರಾವ್
ಸಾಮಾನ್ಯ ಬೆಲೆ
Rs. 135.00
ಮಾರಾಟ ಬೆಲೆ
Rs. 135.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಗಣಿತ ಮತ್ತು ಖಗೋಳ ವಿಜ್ಞಾನ ಕ್ಷೇತ್ರಗಳಿಗೆ ಭಾರತೀಯರ ಕೊಡುಗೆ ಅಪಾರ.

ಮಾಯಾಚೌಕಗಳು, ಕ್ಯಾಲೆಂಡರ್ ಹಾಗೂ ರಾಷ್ಟ್ರೀಯ ಪಂಚಾಂಗ, ಸೊನ್ನೆಯ ಸ್ವಾರಸ್ಯ, ಭಾರತೀಯ ಗಣಿತ, ಭಾಸ್ಕರಾಚಾರ್ಯರ ಕೊಡುಗೆ, ವೇದಿಕ್ ಮಾಥಮ್ಯಾಟಿಕ್ಸ್ ಇಂತಹ ಹತ್ತು ಹಲವು ಸ್ವಾರಸ್ಯಕರವೂ, ವಿಚಾರಪ್ರದವೂ ಆದ ಹಲವು ವಿಷಯಗಳ ಕುರಿತ ಮಾಹಿತಿ ಈ ಪುಸ್ತಕದಲ್ಲಿದೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)