ಕರ್ನಾಟಕ ರಾಜ್ಯದಲ್ಲಿ ಮೇ 10ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಆರ್ಯಭಟೀಯಮ್

ಆರ್ಯಭಟೀಯಮ್

ಮಾರಾಟಗಾರ
ಡಾ. ಎಸ್. ಬಾಲಚಂದ್ರರಾವ್
ಸಾಮಾನ್ಯ ಬೆಲೆ
Rs. 145.00
ಮಾರಾಟ ಬೆಲೆ
Rs. 145.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಭಾರತೀಯ ಗಣಿತ-ಖಗೋಲ ವಿಜ್ಞಾನದ ವ್ಯವಸ್ಥಿತ ಪದ್ಧತಿಯ ಹರಿಕಾರ ಹಾಗೂ ಆದ್ಯ ಪ್ರವರ್ತಕನೆಂದು ವಿಶ್ವಮಾನ್ಯನಾದ ಆರ್ಯಭಟನ ಮೇರುಕೃತಿ ಆರ್ಯಭಟೀಯಮ್ ಸಂಸ್ಕೃತ ಮೂಲದೊಂದಿಗೆ ಸಂಪೂರ್ಣ ಕನ್ನಡಾನುವಾದ ಹಾಗೂ ಗಣಿತ ವಿವರಣೆಗಳನ್ನು ಒಳಗೊಂಡ ವಿಶಿಷ್ಟ ಕೃತಿ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)