Skip to product information
1 of 1

K. P. Poornachandra Tejaswi

ಅಣ್ಣನ ನೆನಪು

ಅಣ್ಣನ ನೆನಪು

Publisher - ಪುಸ್ತಕ ಪ್ರಕಾಶನ

Regular price Rs. 234.00
Regular price Rs. 234.00 Sale price Rs. 234.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 234

Type - Paperback

ಅಣ್ಣನ ನೆನಪು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಕುವೆಂಪು ಮಹಾಕವಿ, ಪ್ರಸಿಧ್ಧ ಕನ್ನಡ ಲೇಖಕ, "ರಾಮಾಯಣ ದರ್ಶನಂ" ಕೃತಿಗಾಗಿ ಜ್ಞಾನಪೀಠ ಪಡೆದು ಕನ್ನಡಕ್ಕೆ ಹೆಮ್ಮೆಯನ್ನು ತಂದುಕೊಟ್ಟವರು. ಕುವೆಂಪುರವರನ್ನು ಒಬ್ಬ ತಂದೆಯಾಗಿ, ಉಪ್ಪು ಖಾರ ತಿನ್ನುವ ಮನುಷ್ಯನಾಗಿ ಚಿತ್ರಿಸಿದ ಒಂದು ಅಪರೂಪದ ಕೃತಿ 'ಅಣ್ಣನ ನೆನಪು'.
"ಅಣ್ಣನ ನೆನಪು " ನಿಜಕ್ಕೂ ಒಂದು ಸಂಗ್ರಹಯೋಗ್ಯ ಕೃತಿ. ಇದು ಅವರ ಆತ್ಮಕಥೆಯೋ, ಅವರ ಅಣ್ಣನ ನೆನಪೋ, ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ಎಂಬ ಗೊಂದಲ ತೇಜಸ್ವಿಯವರಂತೆಯೇ ನಮಗೂ ಕಾಡಿದರೂ ಅದು ಇವೆಲ್ಲವುಗಳ ಮಿಶ್ರಣವಾಗಿದ್ದು, ಓದುಗರನ್ನು ಆ ಕಾಲದಲ್ಲಿ ವಿಹರಿಸುವಂತೆ ಮಾಡುತ್ತದೆ.

View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
G
Gangadhar B P
ಚೆಂದದ ನೆನಪು

ತೇಜಸ್ವಿ ಸರ್‌ ಸಾಹಿತ್ಯಲೋಕದ ಒಂಟಿಸಲಗ ಅಷ್ಟೇ ಅಲ್ಲ,ಓದುಗನನ್ನು ಸೆಳೆದು ಕೃತಿಯ
ಕೊನೆಯವರೆಗೆ ತಮ್ಮ ಜೊತೆಗೇ ಸಂಚರಿಸುವಂತೆ ಮಾಡುವ ಮಹಾಮಾಂತ್ರಿಕ "ಅಣ್ಣನ ನೆನಪು"ನಿಂದ
ಕವಿಯ ಮತ್ತೆ ಈ ಮಾಯಾವಿಯ ಮತ್ತೆ ಮತ್ತೆ ನೆನೆಯುತ್ತೇನೆ