ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಆಂಗ್ಲರ ಆಡಳಿತದಲ್ಲಿ ಕನ್ನಡ

ಆಂಗ್ಲರ ಆಡಳಿತದಲ್ಲಿ ಕನ್ನಡ

ಮಾರಾಟಗಾರ
ಮಹದೇವ ಬಣಕಾರ
ಸಾಮಾನ್ಯ ಬೆಲೆ
Rs. 200.00
ಮಾರಾಟ ಬೆಲೆ
Rs. 200.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು ಕನ್ನಡದಲ್ಲೇ ಆಡಳಿತ ನೀಡಲು ಮಾಡಿದ ಕೆಲಸಗಳನ್ನು, ತೆಗೆದುಕೊಂಡ ನಿರ್ಧಾರಗಳನ್ನು ಅತ್ಯಂತ ವಿವರವಾಗಿ ಕನ್ನಡಿಗರ ಮುಂದೆ ತೆರೆದಿಟ್ಟ ಹೊತ್ತಗೆ "ಆಂಗ್ಲರ ಆಡಳಿತದಲ್ಲಿ ಕನ್ನಡ". ದಿ.ಡಾ.ಮಹದೇವ ಬಣಕಾರ್ ಬ್ರಿಟಿಷ ಆಡಳಿತದ ಅಧ್ಯಯನಕ್ಕೆ ಅಲೆದಾಡಿ ಮಾಹಿತಿ ಸಂಗ್ರಹಿಸಿ ಮೂವತ್ತು ವರ್ಷದ ಹಿಂದೆ ಹೊರ ತಂದ ಈ ಪುಸ್ತಕ ಈಗ ಮತ್ತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಪ್ರಯತ್ನದಿಂದ ಹೊಚ್ಚ ಹೊಸ ಮುದ್ರಣದಲ್ಲಿ ನಮ್ಮ ಮುಂದೆ ಬಂದಿದೆ. ಕಲಿಕೆಯಲ್ಲಿ, ಆಡಳಿತದಲ್ಲಿ ಕನ್ನಡ ಇಂದಿಗೂ ಸರಿಯಾಗಿ ಅನುಷ್ಟಾನಗೊಳ್ಳದ ಸ್ಥಿತಿ ಇಂದಿರುವಾಗ ಬ್ರಿಟಿಷರ ಆಡಳಿತದ ಈ ಅನುಭವಗಳು ಕನ್ನಡಿಗರ ಕಣ್ಣು ತೆರೆಸುವಂತದ್ದು.

Customer Reviews

No reviews yet
0%
(0)
0%
(0)
0%
(0)
0%
(0)
0%
(0)