ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ

ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ

Vendor
ಡಿ.ಆರ್.ನಾಗರಾಜ್
Regular price
Rs. 185
Sale price
Rs. 185
Regular price
Sold out
Unit price
per 

ಓದುಗನ ಪ್ರಜ್ಞೆಯನ್ನೇ ಪರಿಷ್ಕರಿಸಿ ಉಲ್ಲಾಸದಲ್ಲಿ ಹಿಗ್ಗುವಂತೆ ಮಾಡುವ ಈ ಕೃತಿ ಪ್ರಪಂಚದ ಯಾವ ಭಾಷೆಯಲ್ಲಾದರೂ ಉತ್ಕೃಷ್ಟ ಕೃತಿ ಎನ್ನಿಸಿಕೊಂಡೀತು

( ಸೆಲೆ : https://pustakapremi.wordpress.com/ )

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
ಶ.
ಕನ್ನಡ ನೆಲದ ಆಧ್ಯಾತ್ಮಕ ಮೇರು ಪ್ರತಿಭೆಯನ್ನು ಅರಿಯುವ ಮಾರ್ಗ ಈ ಪುಸ್ತಕದ ಮೂಲಕ ಸಾಧ್ಯವಾಗುತ್ತದೆ

ಅಲ್ಲಮ ಪ್ರಭುವಿನ ಕಾವ್ಯದಲ್ಲಿರುವ ಆಳ ಆಧ್ಯಾತ್ಮಿಕತೆ, ಪ್ರತಿಮೆಗಳು, ದ್ವಂದ್ವಾರ್ಥಗಳು, ಮಾರ್ಮಿಕತೆ ಮತ್ತು ಅನುಭಾವಗಳನ್ನು ಅರಿಯಲು ಒಂದು ಹಂತದ ತಯಾರಿ ಬೇಕೆನಿಸುತ್ತದೆ. ಪ್ರಭುವಿನ ವಚನ ಕಾವ್ಯದ ಓದಿಗೆ ಅಗತ್ಯವಾಗುವ ಅಂತಹ ತಯಾರಿಯನ್ನು ಈ ಪುಸ್ತಕ ಮಾಡಿಕೊಡುತ್ತದೆ. ಪ್ರಭು ಕನ್ನಡದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದ ತಾತ್ವಿಕ ಚಟುವಟಿಕೆಯನ್ನು ನಡೆಸಿದವರು. ಸಂಸ್ಕೃತಕ್ಕೆ ಹಲವರಿದ್ದಾರೆ, ಪಾಳಿ-ಪ್ರಾಕೃತಗಳಿಗೂ ಹಲವರಿದ್ದಾರೆ. ಆದರೆ ಕನ್ನಡದಲ್ಲಿ ಹಿಂದೆಂದೂ ಮಾಡಿರದ ದಾರ್ಶನಿಕ ಸೃಜನಶೀಲತೆಯನ್ನು ಮಾಡಿದ್ದು ಅಲ್ಲಮ ಪ್ರಭು. ಆದ್ದರಿಂದಲೇ ಪ್ರಭು ಕನ್ನಡದ ಆದಿ-ತತ್ವಜ್ಞಾನಿ ಎನಿಸಿಕೊಳ್ಳುವುದು. ಕನ್ನಡ ಮಣ್ಣಿನ ಈ ಮೇರು ತತ್ವಜ್ಞಾನಿಯನ್ನು ಅರಿಯುವ ಮಾರ್ಗ ಈ ಪುಸ್ತಕದ ಓದಿನಿಂದ ದೊರೆಯುತ್ತದೆ.