ಕರ್ನಾಟಕ ರಾಜ್ಯದಲ್ಲಿ ಮೇ 24ರ ವರೆಗೆ ಕೋವಿಡ್-19 ಲಾಕ್‌ಡೌನ್ ಇರುವುದರಿಂದ, ಆನ್‌ಲೈನ್ ಆರ್ಡರ್ ಮಾಡಿದ ಪುಸ್ತಕಗಳನ್ನು ಲಾಕ್‌ಡೌನ್ ತೆರವುಗೊಂಡ ಬಳಿಕ ಕಳುಹಿಸಿಕೊಡಲಾಗುವುದು.

ಅಕ್ಕಾ, ಅಕ್ಕಾ, ವಸ್ತುಗಳೇತಕೆ ಏಳವು ಮೇಲಕೆ?

ಅಕ್ಕಾ, ಅಕ್ಕಾ, ವಸ್ತುಗಳೇತಕೆ ಏಳವು ಮೇಲಕೆ?

ಮಾರಾಟಗಾರ
ರೂಪಾ ಪೈ
ಸಾಮಾನ್ಯ ಬೆಲೆ
Rs. 50.00
ಮಾರಾಟ ಬೆಲೆ
Rs. 50.00
ಸಾಮಾನ್ಯ ಬೆಲೆ
ಖಾಲಿಯಾಗಿವೆ
ಒಂದರ ಬೆಲೆ
ಪ್ರತಿ 

ಪುಟ್ಟ ತಮ್ಮನ ಅನ್ವೇಷಕ ತಲೆಯಲ್ಲಿ ಯಾವತ್ತೂ ಅಕ್ಕನನ್ನು ಕೇಳಬೇಕಾದ ಪ್ರಶ್ನೆಗಳು ತುಂಬಿರುತ್ತವೆ. ಅಕ್ಕನಿಗೆ ಉತ್ತರಗಳೆಲ್ಲವೂ ಗೊತ್ತು ಎಂದು ಆತನಿಗೂ ಅರಿವಿದೆ. ಯಾಕೆಂದರೆ ಆಕೆ ಯಾವತ್ತೂ ದಪ್ಪ ದಪ್ಪ ಪುಸ್ತಕಗಳನ್ನು ಓದುತ್ತಿರುತ್ತಾಳಲ್ಲಾ. ಈ ಪುಸ್ತಕದಲ್ಲಿ ಪುಟ್ಟ ತಮ್ಮನೊಬ್ಬನಿಗೆ ಏಕೆ ವಸ್ತುಗಳೆಲ್ಲಾ ಕೆಳಗೆ ಬೀಳುತ್ತವೆ, ಬದಲಾಗಿ ಅವೆಲ್ಲಾ ಮೇಲಕ್ಕೆ ಏಳುವಂತಾದರೆ ಮಜಾ ಇರುತ್ತದಲ್ಲ ಎಂಬ ಯೋಚನೆ. ನೆಲದ ಮೇಲೆಲ್ಲಾ ಹರಡಿಕೊಂಡು ಕುಳಿತಿದ್ದೀಯಾ ಎಂದು ಅಮ್ಮ ಗದರುವುದಾದರೂ ತಪ್ಪುತ್ತದಲ್ಲ! ಆದರೆ ಅಕ್ಕ ಮತ್ತು ತಮ್ಮನ ಬುದ್ಧಿವಂತ ಪ್ರಶ್ನೆಗೆ ತಕ್ಕ ವಿವರಣೆ ನೀಡುತ್ತಾಳೆ. ಆದರೆ, ಈ ಪುಸ್ತಕ ಓದಲು ಪ್ರಾರಂಭಿಸುವ ಮುನ್ನವೇ ಏಕೆ ವಸ್ತುಗಳೆಲ್ಲವೂ ಕೆಳಗೆ ಬೀಳುತ್ತವೆ ಎಂದು ಉತ್ತರ ಹೇಳಿ ನೋಡೋಣ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)