ಆಜನ್ಮ ಸ್ನೇಹಿತರು

ಆಜನ್ಮ ಸ್ನೇಹಿತರು

Vendor
ಪೈಸಲ್ ಅಲ್ಕಾಝಿ
Regular price
Rs. 50
Sale price
Rs. 50
Regular price
Sold out
Unit price
per 

ಕಾಡಿನಲ್ಲಿ ಅಕ್ಕ-ಪಕ್ಕದಲ್ಲಿಯೇ ಬೆಳೆದಿದ್ದ ಹಿಮು ಮತ್ತು ಮೊರಿಂದಾ ಮರಗಳು ಒಳ್ಳೆಯ ಸ್ನೇಹಿತರಾಗಿದ್ದವು. ಹೀಗಿರುವಾಗ ಒಮ್ಮೆ ಅವುಗಳ ಶಾಂತ ಜನಪದ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಗಳು ಸಂಭವಿಸಿ, ಅವೆರಡೂ ಮರದ ಆಟಿಕೆ ಗೊಂಬೆಗಳಾಗಿ ಮಾರ್ಪಾಡಾಗಿಬಿಟ್ಟವು! ಆಜನ್ಮ ಸ್ನೇಹಿತರಾಗಿಯೇ ಉಳಿಯುವ ಎರಡು ಮರಗಳ ಈ ಹೃದಯಸ್ಪರ್ಶಿ ಕಥೆಯನ್ನು ಓದಿ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)