ವಿನೋದ ವಿಜ್ಞಾನ – ಮಕ್ಕಳಿಗಾಗಿ ಸರಳ ಸುರಕ್ಷಿತ ಪ್ರಯೋಗಗಳು-ಹಸಿರು ಪುಸ್ತಕ
₹ 225.00
ವಿಜ್ಞಾನ ಕಲಿಕೆ ಕಬ್ಬಿಣದ ಕಡಲೆಯಲ್ಲ. ಮಕ್ಕಳಿಗೆ ಆಡಾಡುತ್ತಲೇ ಕಲಿಯುವ ಹಾಗಿದ್ದಾಗ ಅವರು ವಿಜ್ಞಾನವನ್ನು ಯಾವುದೇ ಹಿಂಜರಿಕೆಯಿಲ್ಲದೇ ಕಲಿಯಬಲ್ಲರು. ಮಕ್ಕಳು ಸ್ವತಃ ಪ್ರಯೋಗ ಮಾಡಿ ಮನೆಯಲ್ಲಿಯೇ ದೊರೆಯುವ ಸರಳ ಪ್ರಯೋಗ ಪದಾರ್ಥಗಳನ್ನು ಬಳಸಿ ವಿಜ್ಞಾನದ ಮೂಲ ವಿಷಯಗಳನ್ನು ಅರಿಯುವ ನೂರು ಪ್ರಯೋಗಗಳು ಈ ಪುಸ್ತಕದಲ್ಲಿವೆ. ಕೆಂಪು ಮತ್ತು ಹಸಿರು ಪುಸ್ತಕದ ಹೆಸರಿನಲ್ಲಿ ಎರಡು ಪುಸ್ತಕಗಳಿದ್ದು, ಒಂದರಲ್ಲಿ ನಿಸರ್ಗದ ಕುರಿತ ತಿಳಿವಿದ್ದರೆ, ಇನ್ನೊಂದರಲ್ಲಿ ಫಿಸಿಕ್ಸ್ ಮತ್ತು ಕೆಮಿಸ್ಟ್ರಿಯ ತಿಳಿವಿದೆ.
- Additional information
Additional information
Weight | 415 g |
---|---|
ಬರಹಗಾರರು | ಡಾ.ಎಸ್ ಹೇಮಲತಾ |
ಪ್ರಕಾಶಕರು | ವಸಂತ ಪ್ರಕಾಶನ |