ವಿಜಯೋತ್ಸವ

ವಿಜಯೋತ್ಸವ

 150.00

ಯುದ್ಧ ಇನ್ಮುಂದೆ ಬೇಡ ಎಂದು ಭರಮಣ್ಣನಾಯಕ ಯೋಚನೆಯಲ್ಲಿರುವಾಗಲೇ ಸಿರಿಯಾದ ಖಾಸಿಂಖಾನನಿಂದ ಪತ್ರವೊಂದು ಬರುತ್ತದೆ. ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂಬ ಧಾಟಿಯಲ್ಲಿ. ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.

( ಸೆಲೆ :  https://pustakapremi.wordpress.com/ )

Additional information

Weight 288 g
ಬರೆದವರು

ತ.ರಾ.ಸು

ಪ್ರಕಾಶಕರು

ಹೇಮಂತ ಸಾಹಿತ್ಯ

You've just added this product to the cart: