ವಿಜಯನಗರ ಸಾಮ್ರಾಜ್ಯ: ಸಂಪುಟ 2

ವಿಜಯನಗರ ಸಾಮ್ರಾಜ್ಯ: ಸಂಪುಟ 2

 400.00

ಅ. ನ. ಕೃಷ್ಣರಾಯರು ಬರೆದ ಹದಿನಾಲ್ಕು ಐತಿಹಾಸಿಕ ಕಾದಂಬರಿಗಳಲ್ಲಿ ಹತ್ತು ಕಾದಂಬರಿಗಳು ವಿಜಯನಗರ ಸಾಮ್ರಾಜ್ಯದ ಏಳುಬೀಳುಗಳಿಗೆ ಸಂಬಂಧಿಸಿದ್ದು. ವಿಜಯನಗರ ಸಾಮ್ರಾಜ್ಯದ ಕುರಿತಂತೆ ಮೂಡಿಬಂದ ಎರಡನೆಯ ಸಂಪುಟ. ಇಲ್ಲಿ ಅವರು ಆ ಕಾಲದ ರಾಜ್ಯಾಡಳಿತ, ಹೋರಾಟ, ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

Additional information

Weight 750 g
ಬರೆದವರು

ಅ. ನ. ಕೃಷ್ಣರಾಯರು

ಪ್ರಕಾಶಕರು

ಹೇಮಂತ ಸಾಹಿತ್ಯ

Reviews

There are no reviews yet.


Be the first to review “ವಿಜಯನಗರ ಸಾಮ್ರಾಜ್ಯ: ಸಂಪುಟ 2”

You've just added this product to the cart: