ವಿಜ್ಞಾನ ಪ್ರಶ್ನೆ ಪರಿಹಾರ
₹ 60.00
“ಹೆಚ್ಚಿಟ್ಟ ಸೇಬು ಯಾಕೆ ಕಪ್ಪಾಗುತ್ತದೆ? ಸಿಹಿ ತಿಂದ ಮೇಲೆ ಕಾಫಿ ಟೀ ಕುಡಿದರೆ ಯಾಕೆ ಸಪ್ಪೆಯಾಗುತ್ತದೆ? ಗ್ರಹಗಳೇಕೆ ಗುಂಡಗಿವೆ?
ಹೀಗೆ ಹಲವಾರು ದಿನ ನಿತ್ಯದ ಜೀವನದ ಪ್ರಶ್ನೆಗಳಿಗೆ ವಿಜ್ಞಾನದ ಉತ್ತರ ನೀಡುವ “”ವಿಜ್ಞಾನ – ಪ್ರಶ್ನೆ ಪರಿಹಾರ”” ಅನ್ನುವ ಕಿರು ಪುಸ್ತಕವನ್ನು ವಿಜ್ಞಾನ ಬರಹಗಾರರಾದ ಟಿ.ಆರ್.ಅನಂತರಾಮು ಅವರು ಬರೆದಿದ್ದಾರೆ.”
- Additional information
Additional information
Weight | 125 g |
---|---|
ಬರಹಗಾರರು | ಟಿ. ಆರ್. ಅನಂತರಾಮು |
ಪ್ರಕಾಶಕರು | ವಸಂತ ಪ್ರಕಾಶನ |