ವಸಾಹತು ಪ್ರಜ್ಞೆ ಮತ್ತು ವಿಮೋಚನೆ

ವಸಾಹತು ಪ್ರಜ್ಞೆ ಮತ್ತು ವಿಮೋಚನೆ

 50.00

ಕೀನ್ಯಾ ದೇಶದ ಕ್ರಾಂತಿಕಾರಿ ಲೇಖಕ ಗೂಗಿ ವಾ ಥಿಯಾಂಗೊ ಅವರ ಡಿಕಲೊನೈಜಿಂಗ್ ದಿ ಮೈಂಡ್” ಕೃತಿಯನ್ನು ಕನ್ನಡಕ್ಕೆ ರಹಮತ್ ತರೀಕೆರೆ ಅವರು ತಂದಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿಯ ಸುತ್ತಲಿನ ಆರ್ಥಿಕ ಮತ್ತು ರಾಜಕೀಯ ವಿದ್ಯಮಾನಗಳು ಕನ್ನಡದ ಮುಂದೆ ಅನೇಕ ಸವಾಲುಗಳನ್ನು ತಂದಿರುವ ಈ ಹೊತ್ತಿನಲ್ಲಿ ಎಲ್ಲ ಜನಭಾಷೆಗಳ ಮತ್ತು ಜನಸಂಸ್ಕೃತಿಗಳ ಮೇಲೆ ಚಿಂತನೆ ಮಾಡುವವರಿಗೆ, ತಾತ್ವಿಕ ಪ್ರೇರಣೆಯನ್ನು ನೀಡಬಲ್ಲ ಅಪೂರ್ವ ಕೃತಿಯಿದು.

SKU: M0127 Category: Tag:

Additional information

Weight 100 g
ಬರೆದವರು

ಗೂಗಿ ವಾ ಥಿಯೊಂಗೊ ( ಕನ್ನಡಕ್ಕೆ: ರಹಮತ್ ತರೀಕೆರೆ)

ಪ್ರಕಾಶಕರು

ಅಭಿನವ ಪ್ರಕಾಶನ

You've just added this product to the cart: